-
Vijaya Arindenege aguvado
Composer : Shri Gopala dasaru ವಿಜಯ ಆರಿಂದೆನಗೆ ಆಗುವುದೊವಿಜಯದಾಸರ ಕರುಣದಿಂದ ಬಾಹುವದು [ಪ] ಪರತತ್ವ ವಿಚಾರ ಪರಮ ನಿಷ್ಠರ ಸಂಗಪರಿಪರಿಯ ಸುಕರ್ಮ ಪರಿಣಾಮವು |ಪರ ವಾದಿಗಳ ತುಚ್ಚಕರಿಸಿ ಅವರುಕ್ತಿಗಳ, ಹರಿಯೆಸರ್ವೋತ್ತಮನೆಂದರಿದು ಬಾಳುವಂಥ [೧] […]
-
Vijayarayara padava nee
Composer : Shri Shyamasundara dasaru ವಿಜಯರಾಯರ ಪಾದವ ನೀಭಜಿಸಿ ಬದುಕೆಲೊ ಮಾನವ ||ಪ|| ವೃಜಿನವೆಲ್ಲವ ಕಳೆದು ಕರುಣದಿ |ಅಜನನಯ್ಯನ ತೋರುವ ||ಅ.ಪ.|| ಜಗಕೆ ಹರಿ ಪರನೆಂದು ತಾ ಭುಜಯುಗಗಳೆತ್ತಿ ಸಾರಿದಾ ||ಭೃಗು ಮುನಿ […]
-
Vijayarayara Pada
Composer : Shri Mohana dasaru ವಿಜಯ ರಾಯರ ಪಾದ ನಿಜವಾಗಿ ನಂಬಲುಅಜನ ಪಿತ ತಾನೇ ಒಲಿವ ||ಪ||ದ್ವಿಜಕೇತನನ ಗುಣದ ವ್ರಜವ ಕೊಂಡಾಡುವಸುಜನ ಮಂದಾರನೀತ ಪ್ರಖ್ಯಾತ ||ಅ.ಪ.|| ವಿ” ಎಂದು ನುಡಿಯಲು ವಿಷ್ಣು ದಾಸನಾಗುವನುಜ” […]