Author: Daasa

  • Baayi Naridamele

    Composer : Shri Kanakadasaru ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತವರಾಸೆಯೆ, ಮನವೆ ||ಪ|| ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ,ಬಣ್ಣಗುಂದಿದ ಮೇಲೆ ಬಹುಮಾನವೆ,ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ,ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ […]

  • Andhakananuja – mundige

    Composer : Shri Kanakadasaru ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ | ರಥವನಡರಿ ಸುರಪಥದಲಿ ತಿರುಗುವ […]

  • Kayo Kayo Guru Vijayaraya

    Composer : Shri Venugopala dasaru ಕಾಯೊ ಕಾಯೊ ಗುರು ವಿಜಯರಾಯ ಕಾಯೊ |ಕಾಯೊ ವರವೀಯೊವಿಜಯ ಗುರುರಾಯ ನೀನಲ್ಲದೆಉಪಾಯವೆ ಯಿಲ್ಲ ||ಪ|| ತಾಪತ್ರಯಗಳುದ್ದೀಪನವಾಗಿವೆ ನೀ ಪರಿಪಾಲಿಪದೀ ಪರಿ ಥರವೆ ||೧|| ಪಾಪಗಳೆಣಿಸದೆ ಪಾವನ ಮಾಳ್ಪದು […]

error: Content is protected !!