Author: Daasa

  • Srinivasana Prarthana Suladi – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತಶ್ರೀನಿವಾಸನ ಪ್ರಾರ್ಥನಾ ಸುಳಾದಿರಾಗ: ನಾಟಿ ಧ್ರುವತಾಳಶ್ರೀನಿವಾಸನೆ ಪೂರ್ಣಜ್ಞಾನನಂದನೆ ಸ್ವಾಮಿದೀನವತ್ಸಲ ಕರುಣಿ ಜ್ಞಾನಿಗಳರಸನೆಭಾನುಕೋಟಿತೇಜ ಜ್ಞಾನಗಮ್ಯ ಎನ್ನಹೀನಮತಿಯ ಬಿಡಿಸಿ ಕಾಯೊ ಕೃಷ್ಣಅನಾದಿಕಾಲದಿಂದ ನಾನು ನಿನ್ನವರವನೀನೆನರಿಯೆ ಜಗದಂತರ್ಯಾಮಿಏನು ಮಾಡುವದೆಲ್ಲ ಹೊರ ಒಳಗೆ ನಿಂತುನೀನೆ ಮಾಡಿಸುತಿಪ್ಪೆ […]

  • Hariya Prarthana Suladi – Guru Shrisha Vittala

    Composer : Shri Guru Shrisha Vittala ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತಶ್ರೀಹರಿಯ ಪ್ರಾರ್ಥನಾ ಸುಳಾದಿರಾಗ: ರೀತಿಗೌಳಧ್ರುವತಾಳಶ್ರೀಪತಿಯೆ ಎನ್ನ ಆಪನಿತು ನಾ ಬೇಡುವೆನೀ ಪಾಲಿಸಬೇಕು ಎನ್ನ ಮಾತುಗೋಪಿಜನಜಾರ ಗೋಪಾಲ ಗೋವಿಂದಗೋಪತಿ ಪೂಜ್ಯಪಾದ ಗೋಕುಲದರಸೆಶ್ರೀಪುರುಷೋತ್ತಮ ಬೊಮ್ಮಾದಿ […]

  • Guru Shrisha vittala Stotra suladi

    Composer : Shri Lakshmipati vittala ಶ್ರೀ ಲಕ್ಷ್ಮೀಪತಿವಿಠಲದಾಸಾರ್ಯ ವಿರಚಿತ ಶ್ರೀ ಗುರುಶ್ರೀಶವಿಠಲದಾಸರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಶ್ರೀರಮಣಗೆ ಪ್ರೀತಿ ಕಾರಣವಾಗಿ ಹರಿ –ಪ್ರೇರಿಸಿದಂತೆ ಎನ್ನ ಯೋಗ್ಯತಾನು –ಸಾರ ಬರದೆ ಗುರು ಚಾರುಚರಣಕ್ಕೆರಗಿನಾರಾಯಣ ದಾಸರ […]

error: Content is protected !!