Author: Daasa

  • Vishwatma paripoorna

    Composer : Shri Mahipati Dasaru ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇವಿಶ್ವವಂದಿತ ವಿಶ್ವನಾಥ ನೀನೆ ||ಪ|| ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆವಿಶ್ವನಿರ್ಮಿತ ವಿಶ್ವಪಾಲ ನೀನೆವಿಶ್ವವುದ್ಧರಿಸುವ ವಿಶ್ವಪಾವನ್ನನೆವಿಶ್ವಲಿಹ ವಿಶ್ವೇಶ್ವರನು ನೀನೆ ||೧|| ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆವಿಶ್ವತೋಬಾಹು […]

  • Bhaya nivaranavu – Keshava nama

    Composer : Shri Mahipati dasaru – Keshava nama ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ | ಕ್ಲೇಶಪಾಶವು ಕತ್ತರಿಸಿ ದೋಷ ನಾಶವನು ಗೈಸಿಪೋಷಿಸುವ ಕೇಶವ ನಿಮ್ಮ ನಾಮ 1 ನರಕ […]

  • Neene enagadhari

    Composer : Shri Mahipati dasaru ನೀನೆ ಎನಗಾಧಾರಿ ಶ್ರೀಹರಿ |ನೀನೆ ಎನಗಾಧಾರಿ |ಪ| ಸಕಲ ಸುಖವ ಬೀರುವ ಉದಾರಿಭಕ್ತ ವತ್ಸಲ ಮುಕುಂದ ಮುರಾರಿ [೧] ಅಂತರ್ಬಾಹ್ಯದಲೀಹ ಶ್ರೀ ನರಹರಿಕಂತುಪಿತನೆ ಪೀತಾಂಬರಧಾರಿ [೨] ಹಿತದಾಯಕ […]

error: Content is protected !!