Author: Daasa

  • Pahi maam pahi

    Composer : Shri Prasannavenkata dasaru ಪಾಹಿಮಾಂ ಪಾಹಿ ಪಾರ್ವತೀಪತೆ [ಪ.] ಪಾಹಿ ಪಾಹಿ ಗಂಗಾ ಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ [೧] ದರ್ಪಕ ಮದಹರ ಅರ್ಪಕ ಮಂದರಸರ್ಪವಿಭೂಷಣ ಕರ್ಪುರ ಕಾಯ [೨] ಗುಹಗಣಪತಿಪಿತ ಗಜಮಥನ […]

  • Bilvodeshwara

    Composer : Shri Prasannavenkata dasaru ಬಿಲ್ವೊದೇಶ್ವರ ಶ್ರೀ ಮಧು ಮಾರಿವಲ್ಲಭ ಸತತಂ ಪಾಲಯಮಾಂ [ಪ] ನಾಕಪ ವಂದ್ಯ ಕೃಪಾಕರ ಪಾಪಾನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ [೧] ಭುಜಗಾಭರಣ ಗಜಮದಹರಣಗಜ ಚರ್ಮಾಂಬರ […]

  • Manadadhipa more hokke

    Composer : Shri Jayesha Vittala ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ] ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯಪರಮ ಭಾಗವತ ಪದ ನಿನ್ನದಯ್ಯಮರುದಂಘ್ರಿ ಕಮಲ ಮಧು […]

error: Content is protected !!