Author: Daasa

  • Bande gururaya

    Composer : Shi Madakashirada Bheemesha dasaru ಬಂದೆ ಗುರುರಾಯ ನಿನ್ನಸಂದರುಶನವ ಬಯಸಿ [ಪ]ಬಾಂದೆನೊ ಭವದೊಳು ನೊಂದು ನಿನ್ನಪಾದಾರವೀಮ್ದವ ನೊಡ್ಯಾನಂದಪಡಯಲಿ ದಿನದಿನ [ಅ.ಪ] ಪರಿಪರಿಯಿಂದಲಿ ಪರಮನುಜರನನುಸರಿಸಿದ ದೋಶ ಹರಿಪದೆಂದು ಬೇಡಿ ನಮಿಸುತಲಿ [೧] ಸತತ […]

  • Pondi badukiro Raghavendra

    Composer : Shri Jagannatha dasaru ಪೊಂದಿ ಬದುಕಿರೊ ರಾಘವೇಂದ್ರ ರಾಯರ || ಪ ||ಕುಂದದೆಮ್ಮನು ಕರುಣದಿಂದ ಪೊರೆವರ || ಅ || ನಂಬಿ ತುತಿಸುವ ಜನರ ಎಲ್ಲ ಇಷ್ಟವತುಂಬಿ ಕೊಡುವನು ಅನ್ಯರ್ಹಂಬಲೀಯದೆ || […]

  • Raghavendra gururaya

    Composer : Shri Shyamasundara dasaru ರಾಘವೇಂದ್ರ ಗುರುರಾಯ | ಶುಭಕಾಯ ಕವಿಗೇಯಪಿಡಿಕೈಯ್ಯ || ಪ || ಪ್ರಥಮ ಯುಗದಿ ಶ್ರೀಪತಿಯ ಸ್ತಂಭದೊಳು |ಪಿತನಿಗೆ ತ್ವರ ತೋರಿಸಿದ |ಪ್ರಹ್ಲಾದ ಶ್ರೀಪಾದ ಕೊಡು ಮೋದ || […]

error: Content is protected !!