-
Baarai baarai guru
Composer : Shri Shrikara vittala ಬಾರೈ ಬಾರೈ ಗುರುರಾಘವೇಂದ್ರನೇಬಾರೋ ಮಹ ಪ್ರಭುವೇ |ಪ| ದೇವ ಪ್ರಹ್ಲಾದರಾಜ ಬಾರೊ ವ್ಯಾಸರಾಜನೇ ಬಾರೊ |ಬಾಹ್ಲಿಕರಾಜಬಾರೊ ರಾಘವೇಂದ್ರನೇ ಬಾರೊ [೧] ಪರಿಮಾಳರ್ಯನೇ ಬಾರೊ , ಸುರರ ತರುವೇ […]
-
Raghavendra Neene gati
Composer : Shri Venkatesha Vittala ರಾಘವೇಂದ್ರ ರಾಘವೇಂದ್ರ ನೀನೇ ಗತಿ [ಪ]ವೇಗದಿ ಎನ್ನ ಪಿಡಿಯೋ ನೀನೇ ಸ್ಥಿತಿ [ಅ.ಪ] ಹೀನಮನದಲ್ಲಿ ನಾನು ಇದೇ ಸ್ಥಿತಿ |ದೀನಮಾನವನಿಗೆ ನೀನೆ ಗತಿ [೧] ಎನ್ನ ಚಿಂತೆ […]