-
Shri Rama Rama
Composer : Shri Mahipati dasaru ಶ್ರೀರಾಮ ರಾಮ [ಪ] ಜಯ ಜಯಾತ್ಮಾರಾಮದಯ ಗುಣದಿ ನಿಸ್ಸೀಮಮಾಯಾ ರಹಿತನುಪಮ ಕಾಯೊಕೃಪಾನಿಧಿ ನಮ್ಮ [೧] ಮುನಿಜನರ ಪ್ರತಿಪಾಲದೀನಬಂಧು ದಯಾಳಘನ ಸುಖದ ಕಲ್ಲೋಳನೀನಹುದೈ ಅಚಲ [೨] ಕರುಣಾಬ್ಧಿ ನೀನೆ […]
-
Billegaranu aadanu rangayya
Composer : Shri Tande Purandara vittala ಬಿಲ್ಲೆಗಾರನು ಅದನು ರಂಗಯ್ಯ ರಂಗ [ಪ]ಬಿಲ್ಲೆಗಾರನಾಗಿ ಎನ್ನ ಕಾವಲಾದಬಲ್ಲವರ ಭಾಗ್ಯವೋ ಎಲ್ಲವರಿತ ಸ್ವಾಮಿ [ಅ.ಪ] ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹನಿಟಾಗಿ ಧರಿಸಿಪ್ಪ ಅಂಗಿಗಳುನೋಟಕ್ಕೆ ಆಶ್ಚರ್ಯ ಕಾಲಲಿ […]
-
Sitapate Swami Sitarama
Composer : Shri Prasannavenkata dasaru ಸೀತಾಪತೆ ಸ್ವಾಮಿ ಸೀತಾರಾಮವಾತಜನುತ ಭೂತನಾಥಪತೇ ರಾಮ [ಪ] ಗುಪ್ತ ಗುಣ ತಾಳ ಸಪ್ತಘನ ಮೇಳದೀಪ್ತಕಾಯ ಕುಶಸುಪ್ತಜಯ ರಾಮ [೧] ತಾಟಕಾರಿ ರಘುರಾಮ ಶ್ರೀರಾಮ ಹರೀಹಾಟಕಪುರಪ ನಿಶಾಟಹರ ರಾಮ […]