-
Vayu Suladi – Sheshadasaru
Raga: Mohana ಮೊದಲಕಲ್ಲು ಶೇಷದಾಸರ ರಚನೆಶ್ರೀವಾಯುದೇವರ ಸುಳಾದಿರಾಗ: ಮೋಹನ ಧ್ರುವತಾಳಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ ಆಜ್ಞಾದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ […]
-
Guruvarada Suladi – Sheshadasaru
Raga: Kaapi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತಶ್ರೀರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ [ ಅವರರಾದರೂ (ಅವತಾರಾದಿಗಳಲ್ಲಿ ಜ್ಞಾನಿಗಳೇ ಶ್ರೇಷ್ಠರೆಂಬ ಪ್ರಮೇಯ) ಶ್ರೀರಾಘವೇಂದ್ರ ಸ್ವಾಮಿಗಳು ಸಕಲ ಮುನಿಗಳಿಂದ ಸ್ವಪ್ನದಲ್ಲಿ ಬಂದು ದರ್ಶನವಿತ್ತು ಅನುಗ್ರಹಿಸಿದ್ದು , ಹೇ ಮಧ್ವಮತೋದ್ಧಾರಕ […]
-
Budhavarada Suladi – Sheshadasaru
Raga:Darbarikanada ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ)ಬುಧವಾರದ ಸುಳಾದಿರಾಗ: ದರ್ಬಾರಿಕಾನಡ ಧ್ರುವತಾಳ ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ –ದೃಷ್ಟ ಲಕ್ಷಣವೆಂತೊ […]