-
Vara pooje madida
Composer : Shri Yeri Sheshacharyaru ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ |ವರ ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ [ಪ] ಪೂಜೆ ಮಾಡಿದ ಬಲು ಸಖಿ ಧರಣೀರಾಜಿತನಾಗಿ ಗಗನ […]
-
Sharanu Sharanu parama
Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ […]
-
Enna bittu neenu
Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ […]