Author: Daasa

  • Venkatachala nilayam

    Composer : Shri Purandara dasaru , Raga: Sindu Bhairavi ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ||ಪ||ಪಂಕಜನೇತ್ರಂ ಪರಮಪವಿತ್ರಂಶಂಖ ಚಕ್ರಧರ ಚಿನ್ಮಯ ರೂಪಂ ||ಅ.ಪ|| ಅಂಬುಜೋಧ್ಭವ ವಿನುತಂ, ಅಗಣಿತಗುಣ ನಾಮಂತುಂಬುರು ನಾರದ ಗಾನ […]

  • Bandevayya Govinda shetty

    Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ […]

  • Venkataramanane Baro

    Composer : Shri Purandara dasaru ವೇಂಕಟರಮಣನೆ ಬಾರೋಶೇಷಾಚಲ ವಾಸನೆ ಬಾರೋ [ಪ]ಪಂಕಜ ನಾಭಪರಮ ಪವಿತ್ರಶಂಕರ ಮಿತ್ರನೇ ಬಾರೋ [ಅ.ಪ] ಮುದ್ದು ಮುಖದ ಮಗುವೆ ನಿನಗೆಮುದ್ದು ಕೊಡುವೆನು ಬಾರೋನಿರ್ದಯವೇಕೋ ನಿನ್ನೊಳಗೆ ನಾನುಪೊಂದಿದ್ದೇನು ಬಾರೋ [೧] […]

error: Content is protected !!