-
Teekarayara Pada sokida
Composer : Shri Vijayadasaru ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿತಾಕಿದ ಮನುಜರಿಗೆ ||ಪ||ಕಾಕುಗೊಳಿಸುವ ಅನೇಕ ಪಪಂಗಳಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ || ಮಧ್ವಮತವೆಂಬೊ ದುಗ್ದಾಬ್ಧಿಯೊಳುಉದ್ಭವಿಸಿದ ಚಂದ್ರನೋ ||ಅದ್ವೈತ ಮತ ವಿಪಿನ […]
-
Jayatirtha Stotra Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಜಯತೀರ್ಥರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಜಯರಾಯ ಜಯರಾಯ ಜಯದೇವಿ ಅರಸನ್ನಾ –ಶ್ರಯಮಾಡಿಕೊಂಡಿಪ್ಪ ತಪೋವಿತ್ತಪಭಯವ ಪರಿಹರಿಸಿ ಭವದೂರರ ಮಾಡಿ ಹರಿಭ –ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡುಲಯ […]
-
Palisenna Parvati Pate
Composer : Mysore Srinivasa dasaru ಪಾಲಿಸೆನ್ನ ಪಾರ್ವತೀಪತೇ.. ಪಾವನಾತ್ಮ |ಫಾಲನಯನ ಪುಣ್ಯ ಮೂರುತೇ || ಪ ||ಶೂಲಿ ಪಂಚ ಮೌಳಿ ರುಂಡ |ಮಾಲಿ ವರಕಪಾಲಿ ಚಂದ್ರ – |ಮೌಳಿ ಸುರರ |ಗೂಳಿ ಏರಿ […]