-
Saari bhajisiro teekaraya
Composer : Shri Vijayadasaru ಸಾರಿ ಭಜಿಸಿರೊ ಟೀಕಾರಾಯರಂಘ್ರಿಯಘೋರ ಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ […]
-
Yatikula Mukuta
Composer : Shri Varadesha vittala ಯತಿಕುಲ ಮುಕುಟ ಶ್ರೀಜಯತೀರ್ಥಸದ್ಗುಣಗಣ ಭರಿತ || ಪ ||ಅತಿ ಸದ್ಭಕುತಿಲಿ ನುತಿಪ ಜನರ ಸಂ-ತತ ಪಾಲಿಸುತಲಿ ಪೃಥಿವಿಲಿ ಮೆರೆವ || ಅ.ಪ || ಶ್ರೀಮಧ್ವಮತ ವಾರಿಧಿ ನಿಜಸೋಮಅಗಣಿತ […]
-
Nodu Nodu Teekarayara
Composer : Shri Vyasatatvajnaru ನೋಡು ನೋಡು ಟೀಕಾರಾಯರ, ಜಯರಾಯರಮಾಡು ವಂದನೆಗಳ ಬೇಡು ವರಗಳನ್ನು ||ಪ|| ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾನಿರ್ಮಾಣ ಮಾಡಿದ ಸನ್ಮಾನ್ಯರ ||೧|| ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀ ಭೂಷಿತ […]