Author: Daasa

  • Palise Krishna ramani

    Composer : Shri Gurugovinda dasaru ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ [ಪ] ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆ ವಾಲೀಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ [ಅ.ಪ.] […]

  • Dayamade – Lakshmi

    Composer : Shri Gurupranesha vittala ರಾಗ ಆನಂದಭೈರವಿ , ಖಂಡಛಾಪುತಾಳ ದಯಮಾಡೆ ದಯಮಾಡೆ ॥ ಪ ॥ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ॥ ಅ ಪ ॥ ಹೊಲಬುಗಾಣೆ ಭವ ಜಲಧಿಯೊಳಗೆ ತ್ವರ […]

  • Anganamani Rangana Rani

    Composer : Shri Prasannavenkata dasaru ಅಂಗನಾಮಣಿ ರಂಗನರಾಣಿಮಂಗಳೆ ಪದಂಗಳಿಗೆರಗುವೆ ||ಪ|| ಸುರಾಸುರರು ಮಂದರಾಚಲ ಕಡೆಯುತಸುರಸುಧೆ ಅರಸಿ ತಿರುಗುತ ಇರಲುಹರಿಯನರಸಿ ಸುರಸಾಗರನುದರದಿಸಿರಿದೇವಿ ನೀ ಧರೆಗಿರಿಸಿದಿ ಪದ ||೧|| ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆಇನಿಯನ ತೊರೆದು ಧರಣಿಗಿಳಿದ […]

error: Content is protected !!