Author: Daasa

  • Sindhoora vadanaaravinda

    Composer : Shri Prasannavenkata dasaru ಸಿಂಧೂರ ವದನಾರವಿಂದ ನಿಲಯೆ [ಪ]ಇಂದಿರಾದೇವಿ ಇಂದೆನ್ನ ಪೊರೆಯೆ [ಅ.ಪ] ಸಾಗರದ ತಳವಡೆದು ಸಾಗಿ ಬರುತೆ ಲಕುಮಿ |ನಾಗಶಯನನ ವರಿಸಿದಿ ನಾಕದರಸಿ |ನಿಗಮ ವೇದ್ಯಳೆ ನಿತ್ಯ ಬಹುತತ್ವಕಭಿಮಾನಿಭಾಗೀರಥಿ ಜನನಿ […]

  • Varamahalakumi vandisuve

    Composer : Shri Prasannavenkata dasaru ವರಮಹಾಲಕುಮಿ ವಂದಿಸುವೆ ನಿನ್ನಡಿಗೆ |ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ [ಪ] ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ |ಹರಸಬೇಕಮ್ಮಾ ಶ್ರೀರಂಗನರಸಿ [ಅ.ಪ] ಆರು ಮೂರೆರಡೊಂದು ಸಾವಿರನ ಸುರ ಸತಿಯೆ […]

  • Yellamma allave siridevi

    Composer : Shri Prasannavenkata dasaru ಯಲ್ಲಮ್ಮ ಅಲ್ಲವೆ ಸಿರಿದೇವಿಎಲ್ಲಾರಮ್ಮನಲ್ಲವೆ [ಪ] ಮುನಿಸಿಕೊಂಡು ಮನದಿನಿಯನೊಡನೆ |ಮನೆಬಿಟ್ಟು ಬಂದಳಾಸನ್ನುತೆ ತನ್ನ ||ತನಯರ ಧನಿ ಮನ್ನಿಸಿ ಮನ ಕರಗಿ |ಇನ್ನೆಲ್ಲಿರದಿಲ್ಲಿ ನೆಲೆಸಿಹ ಜನನಿ [೧] ಬೊಟ್ಟು ತನ್ನ […]

error: Content is protected !!