-
Vrundavanada seve
Composer : Shri Vadirajaru ವೃಂದಾವನದ ಸೇವೆ ಮಾಡಿದವರಿಗೆಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನ್ನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು (೧) ಸಾರಿಸಿ ರಂಗವಲ್ಲಿಯ-ನಿಟ್ಟು […]
-
Shri Tulasiya sevisi
Composer : Shri Vijayadasaru ಶ್ರೀ ತುಳಸಿಯ ಸೇವಿಸಿ || ಪ ||ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆಗಾತರದ ಮಲವಳಿದು ಮಾತೆಯೆಂಬನಿತರೊಳುಪಾತಕ ಪರಿಹರಿಸಿ ಪುನೀತರನು ಮಾಡುವಳುಯಾತಕನುಮಾನವಯ್ಯ || ಅ.ಪ || ಸುಧೆಗಡಲ ಮಥಿಸುವ ಸಮಯದಲಿ […]
-
Shri Tulasi mahimeyanu – Dirgha kriti
Composer : Shri Prasannavenkata dasaru ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿನೋಂತವರ ಭಾಗ್ಯವೆಂತೊ ||ಪ|| ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿದಿವ್ಯ ಆಮೋದ […]