-
Rayara Paado ele manave
Composer : Shri Gurushyamasundara dasaru ರಾಯರ ಪಾಡೋ ಎಲೆ ಮನವೇಭವ ಸಾಗರವನು ಜಯಿಸ ಬೇಕಾದರೆ ||ಪ|| ಕಲಿಯುಗವಿದು ಬಲು ಘೋರವಿದುಮಲಿನ ವಾಗವುದು ಮನ ಬಲು ಸುಲಭದಲಿಗೊಲ್ಲ ಮಾಧವನ ಒಲುಮೆಯ ಪಡೆಯಲುಸುಲಭದ ಮಾರ್ಗವು ರಾಯರ […]
-
Rathavanerida Chandra
Composer : Shri Bhupati vittala ರಥವವೇರಿದ ಚಂದ್ರಾ ರಾಘವೇಂದ್ರ |ನೋಡಿ ಪಾಡಿ ಕುಣಿದಾಡಿ ಭಜನೆ ಮಾಡಿ,ಬೇಡಿದ ವರ ಕೊಡುವಾ [ಪ] ಕಂಬದಿ ನರಹರಿ ಬರಿಸಿದ ಕಂದಕುಂಭಿಣಿಪತಿ ಕುಹ ಯೋಗವ ಕಳೆದಾನಂಬಿದವರ ಪೊರೆವಾ [೧] […]
-
Sundara guru Raghavendra
Composer : Shri Guru Indiresha ಸುಂದರ ಗುರು ರಾಘವೇಂದ್ರಾರ್ಯ-ರೆಂತೆಂಬೋಕರ್ಮಂದಿಗಳರಸನೆ ವಂದಿಸುವೆ [ಪ] ಬಂದ ಭಕುತರ ಅಘವೃಂದ ಕಳೆವಗುಣಸಾಂದ್ರ ಸನ್ನುತ ಮಹಿಮಎಂದು ನಾ ನಂಬಿದೆ [ಅ.ಪ.] ಪರಮ ಕರುಣಿ ನಿಜ ಚರಣಭಜಕರ-ನುದ್ಧರಿಸ-ಲನುದಿನ ಪೊರೆವೆನೆಂದೂ |ಕರವ […]