Author: Daasa

  • Brahmasutra bhashya suladi – Pranesha dasaru

    ಶ್ರೀ ಪ್ರಾಣೇಶದಾಸಾರ್ಯ ವಿರಚಿತಬ್ರಹ್ಮಸೂತ್ರಭಾಷ್ಯ ಸುಳಾದಿರಾಗ: ಭೈರವಿಧ್ರುವತಾಳಶ್ರೀವಿಷ್ಣುವಿನ ದಿವ್ಯ ಶ್ರವಣ ಮನನ ಧ್ಯಾನಈ ವಿಧವಾದ ವಿಚಾರವನೂಈ ವಸುಧಿಯೊಳು ತ್ರಿವಿಧಾಧಿಕಾರಿಗಳುಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿಶ್ರೀವರ ಕರುಣಿಸಿ ತನ್ನಪರೋಕ್ಷವಿತ್ತುಸ್ಥಾವರಚೇತನ ಜಗಕೆ ಜನ್ಮಾದಿಕರ್ತಾಜೀವ ಭಿನ್ನನು ಕಾಣೋ ಸರ್ವೇಶಪಾವನವಾದ ನಾಲ್ಕು […]

  • Bimbadhyana Suladi – Pranesha dasaru

    ಶ್ರೀಪ್ರಾಣೇಶದಾಸಾರ್ಯ ವಿರಚಿತಬಿಂಬಧ್ಯಾನ ಸುಳಾದಿ(ಹೃದಯಸ್ಥ ಅಷ್ಟಪತ್ರಕಮಲ ವಿವರ ,ಅಲ್ಲಿಪ್ಪ ಅಗ್ರೇಶ ಪ್ರಾದೇಶ ಮೂಲೇಶನಕಾರ್ಯ ಮುಖ್ಯಪ್ರಾಣಾಂತರ್ಗತ ಬಿಂಬಧ್ಯಾನ) ರಾಗ: ಕಾಂಬೋಧಿ, ಧ್ರುವತಾಳ ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯಭಾನು ಸನ್ನಿಭ ಭಕ್ತವತ್ಸಲ ದೇವಾಜ್ಞಾನವಂತರು ಎಲ್ಲಾ ಈತನ ಮನದಲ್ಲಿಧೇನಿಸಿ […]

  • Pranesha dasaraya

    Composer : Shri Venkata vittala Shri Pranesha Dasaru 1736 – 1822Birth place – LingasuguruAnkita given by – Shri JagannathadasaruGurugalu – Sri Jagannathadasaru & Sri Rotti […]

error: Content is protected !!