Kannare kandenayya

Composer: Shri Purandara dasaru

By Smt.Shubhalakshmi Rao

ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ |
ಪದ್ಮನಾಭನ್ನ ಅನಂತ ಪದ್ಮನಾಭನ್ನ |ಪ|

ಪದ್ಮತೀರ್ಥ ಸ್ನಾನ ಮಾಡಿ
ಪಟ್ಟೆ ಮಡಿಯನುಟ್ಟು ಕೊಂಡು
ಪಟ್ಟೆ ನಾಮ ಹಾಕಿಕೊಂಡ ಪಾದ ಪದ್ಮವಾ |೧|

ಗರುಡ ಗಂಬ ದರ್ಶನ ಮಾಡಿ
ಗರುಡ ದೇವರ ಮುಂದೆ ನಿಂತು
ಗರುಡ ನಾಭಿ ಕಮಲದಿಂದ ಪಾದ ಪದ್ಮವಾ |೨|

ಐದು ಲಕ್ಷ ಬ್ರಾಹ್ಮಣರಿಗೆ
ಅನ್ನ ದಾನವನ್ನೆ ಮಾಡಿ
ಮುದ್ದು ಪುರಂದರ ವಿಠಲಾನ ಪಾದ ಪದ್ಮವಾ |೩|


kaNNAre kaMDenayya padmanABanna |
padmanABanna anaMta padmanABanna |pa|

padmatIrtha snAna mADi
paTTe maDiyanuTTu koMDu
paTTe nAma hAkikoMDa pAda padmavA |1|

garuDa gaMba darSana mADi
garuDa dEvara muMde niMtu
garuDa nABi kamaladiMda pAda padmavA |2|

aidu lakSha brAhmaNarige
anna dAnavanne mADi
muddu puraMdara viThalAna pAda padmavA |3|

Leave a Reply

You might also like

error: Content is protected !!