Composer : Shri Kamalesha vittala
ಹರಿ ಸರ್ವೋತ್ತಮ ವಾಯು ಜೀವೋತ್ತಮ
ಗುರು ರಾಘವೇಂದ್ರರೆಂದರಿ ಮನವೇ [ಪ]
ನಿರುತ ನೀ ಗುರುವರ ಭಜನೆಯ ಮಾಡು
ದುರಿತ ಗಳೆಲ್ಲವೂ ಓಡಿ ಹೋಗುವವೂ |೧|
ಜಲಜ ಮಣಿ ಕಮಂಡಲ ದಂಡದಿಂದೊಪ್ಪುವ
ಕಮಲೇಶರ ಪ್ರಿಯ ರಾಘವೇಂದ್ರರು |೨|
ಕಲಿಯುಗದಲಿ ಕಾಮಧೇನು ಸುರ ತರುವಂತೆ
ಯೆಲ್ಲರಿಷ್ಟವ ನೀವ ಗುರುವೇಂದ್ರ ಇವರೈಯ್ಯ |೩|
hari sarvOttama vAyu jIvOttama
guru rAGavEMdrareMdari manavE [pa]
niruta nI guruvara Bajaneya mADu
durita gaLellavU ODi hOguvavU |1|
jalaja maNi kamaMDala daMDadiMdoppuva
kamalESara priya rAGavEMdraru |2|
kaliyugadali kAmadhEnu sura taruvaMte
yellariShTava nIva guruvEMdra ivaraiyya |3|

Leave a Reply
You must be logged in to post a comment.