Composer : Shri Kakhandaki Krishna dasaru
ಸಾಂಬಶಿವಾ ಜಯ ಸಾಂಬಶಿವಾ [ಪ ]
ಸುರರ ತೋರಿಕೆಗೆ ಬಂದು, ಕೈಲಾಸ ಮಂದಿರ ಮಾಡೀ |
ಧರೆಯೊಳು ಸರ್ವರ ಮನದಿರುವಾ [೧]
ತನ್ನವರನ್ನಯರು ಎಂಬಾ, ಭಾವ ಭೇದವಿಲ್ಲದಲೆ |
ಉನ್ನಂತ ಸಂಪದ ಸಲಿಸುವಾ [೨]
ತಂದೆ ಮಹಿಪತಿ – ಪ್ರಭು ಶರಣೂ ಹೊಕ್ಕವರ ಚಿದಾ |
ನಂದ ಸುಖಾಲಯ ಸೇರಿಸುವಾ [೩]
sAMbaSivA jaya sAMbaSivA [pa ]
surara tOrikege baMdu, kailAsa maMdira mADI |
dhareyoLu sarvara manadiruvA [1]
tannavarannayaru eMbA, BAva BEdavilladale |
unnaMta saMpada salisuvA [2]
taMde mahipati – praBu SaraNU hokkavara cidA |
naMda suKAlaya sErisuvA [3]

Leave a Reply
You must be logged in to post a comment.