Jaitra sookara

Composer : Shri Vidyaratnakara Tirtharu

ಜೈತ್ರ ಸೂಕರ ಶ್ರೀದಾಮೋದರ ಜೈತ್ರ
ಹಿಮಗುಸದ್ದೋತ್ರ ತಿಲಕ, ಶುಭ || ಪ ||

ಗಾತ್ರ ಕಪಿಲಯವಕ್ರ ಪವಿತ್ರ || ಅ.ಪ. ||

ಧೀರ ಕೇಶವ ಸಾರವೈಭವ
ವೀರಭಾರ್ಗವ
ಘೋರಭವಜಲಧಿ ತಾರಕ ಪಾಹಿ ಸ
ಮೀರವಿನುತಪದನೀರಜ ಮುರರಿಪು || ೧ ||

ಕೂರ್ಮವಾಮನ ದುರ್ಮದಜನ
ಮರ್ಮ ಭೇದನ
ಭರ್ಮ ಮನಸ ಸದ್ದರ್ಮನಿರತಜನ
ಶರ್ಮ-ಕರ್ಮನಿರತೋರ್ಮಿ-ಸಮುದಯ || ೨ ||

ಸಾಮಗಪ್ರಿಯ ಸ್ವಾಮಿನರಹರೇ
ತ್ವಾಮಹಂಭಜೇ
ಕಾಮಜನಕ ನಿಸ್ಸಿಮಮಹಿಮಗಣ
ಹೇಮಕಶಿಪುಹರ ನಾಮಗಿರಿಪ್ರಿಯ || ೩ ||


jaitra sUkara SrIdAmOdara jaitra
himagusaddOtra tilaka, SuBa || pa ||

gAtra kapilayavakra pavitra || a.pa. ||

dhIra kESava sAravaiBava
vIraBArgava
GOraBavajaladhi tAraka pAhi sa
mIravinutapadanIraja muraripu || 1 ||

kUrmavAmana durmadajana
marma BEdana
Barma manasa saddarmaniratajana
Sarma-karmaniratOrmi-samudaya || 2 ||

sAmagapriya svAminaraharE
tvAmahaMBajE
kAmajanaka nissimamahimagaNa
hEmakaSipuhara nAmagiripriya || 3 ||

Leave a Reply

You might also like

error: Content is protected !!