Composer : Shri Vishwendra Tirtharu on Shri Vedavedya Tirtharu [Sode]
Shri Vedavedya Tirtharu – 1530-1616
Ashrama Gurugalu – Sri Vadirajaru
Aradhane – Kartika Krishna Trayodashi
Vrundavana – Sode
ವೇದವೇದ್ಯರ ವಂದಿಸುವೆನು
ವಾದಿರಾಜರ ಪ್ರಿಯ ಶಿಷ್ಯರ
ವೇದವೇದ್ಯರ ವಂದಿಸುವೆನು [ಪ]
ವಾದಿರಾಜರ ಪಾಶ್ರ್ವದಲ್ಲಿಹ
ವಾದಿಗಳ ದುರ್ವಾದ ಕೆಡಿಸಿದ
ಮಧ್ವ ಶಾಸ್ತ್ರವ-ನುದ್ಧರಿಸಿದ
ವೇದನಿಧಿಗಳ ತಾತರಾಗಿಹ [೧]
ರೂಪ್ಯಪೀಠದಿ ಕೃಷ್ಣ ಮಂದಿರ
ರೂಪಳಿದುದ-ನುದ್ಧಾರ ಮಾಡಿದ
ಪಾಪ ರಹಿತರ ಕೋಪ ಶೂನ್ಯ ಸೋ-
ದಾಪುರದೊಳಗೆ ಇರ್ಪ ಯತಿಗಳ [೨]
ಯಾದವೇಶ ರಾಜೇಶ ಹಯಮುಖ
ಪಾದ ಕಮಲವ ಬಿಡದೆ ಸ್ಮರಿಸುವ
ಸಾಧು ಜನರಿಗಾಧಾರ-ರಾಗಿಹ
ವಾದಿರಾಜರ ಪದದೊಳಿರ್ಪರ [೩]
vEdavEdyara vaMdisuvenu
vAdirAjara priya SiShyara
vEdavEdyara vaMdisuvenu [pa]
vAdirAjara pASrvadalliha
vAdigaLa durvAda keDisida
madhva SAstrava-nuddharisida
vEdanidhigaLa tAtarAgiha [1]
rUpyapIThadi kRuShNa maMdira
rUpaLiduda-nuddhAra mADida
pApa rahitara kOpa SUnya sO-
dApuradoLage irpa yatigaLa [2]
yAdavESa rAjESa hayamuKa
pAda kamalava biDade smarisuva
sAdhu janarigAdhAra-rAgiha
vAdirAjara padadoLirpara [3]
Leave a Reply