Madhwa Mathada siddhantada

Composer : Shri Purandara dasaru

By Smt.Shubhalakshmi Rao

ಮಧ್ವಮತದ ಸಿದ್ಧಾಂತದ ಪದ್ಧತಿ |
ಬಿಡಬ್ಯಾಡಿ, ಬಿಡಬ್ಯಾಡಿ,
ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ |

ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |
ತಾರತಮ್ಯದಿಂದ ತಿಳಿಸೊ ಮಾರ್ಗವ ,
ಬಿಡಬ್ಯಾಡಿ, ಬಿಡಬ್ಯಾಡಿ,
ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೧||

ಘೋರ ಯಮನ ಭಯ ದೂರ ಓಡಿಸಿ |
ಮುರಾರಿಯ ಚರಣವ ಸೇರೋ ಮಾರ್ಗವ,
ಬಿಡಬ್ಯಾಡಿ, ಬಿಡಬ್ಯಾಡಿ,
ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೨||

ಭಾರತೀಶ ಮುಖ್ಯ ಪ್ರಾಣಂತರ್ಗತ |
ನೀರಜಾಕ್ಷ ನಮ್ಮ ಪುರಂದರ ವಿಠಲನ,
ಬಿಡಬ್ಯಾಡಿ, ಬಿಡಬ್ಯಾಡಿ,
ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೩||


madhvamatada siddhAMtada paddhati |
biDabyADi, biDabyADi,
biTTu keDabyADi, keDabyADi || pa || SrIman |

hari sarvOttamanahudeMbo j~jAnava |
tAratamyadiMda tiLiso mArgava ,
biDabyADi, biDabyADi,
biTTu keDabyADi, keDabyADi ||1||

GOra yamana Baya dUra ODisi |
murAriya caraNava sErO mArgava,
biDabyADi, biDabyADi,
biTTu keDabyADi, keDabyADi ||2||

BAratISa muKya prANaMtargata |
nIrajAkSha namma puraMdara viThalana,
biDabyADi, biDabyADi,
biTTu keDabyADi, keDabyADi ||3||

Leave a Reply

Your email address will not be published. Required fields are marked *

You might also like

error: Content is protected !!