Composer : Shri Jagannatha dasaru
Shri Satyavara Thirtha: 1794 – 1797
Aradhana – Shravana Shuddha Saptami
Vrundavana – Santebidanooru
Ashrama Gurugalu : Sri Satyasandha Tirtharu
Ashrama Shishyaru : Sri Satyadharma Tirtharu
ಶ್ರೀಸತ್ಯಸಂಧಸಿಂಧೂತ್ಥಃ ಶ್ರೀಸತ್ಯವರಚಂದ್ರಮಾಃ |
ಪ್ರಾರ್ಥಿತಾರ್ಥಪ್ರದೋ ನಿತ್ಯಂ ಭೂಯಃ ಸ್ಯಾತ್ ದೃಷ್ಟಿಸಿದ್ಧಯೇ ||
श्रीसत्यसंधसिंधूत्थः श्रीसत्यवरचंद्रमाः ।
प्रार्थितार्थप्रदो नित्यं भूयः स्यात् दृष्टिसिद्धये ॥
ಗುರುಸತ್ಯವರರೆಂಬ ಕಲ್ಪಭೂಜಾ
ಧರೆಯೊಳಗೆಮ್ಮ-ನುದ್ಧರಿಸ ಬಂತಿದಕೊ (ಪ)
ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ
ರಾಮ ವೇದವಾಸ್ಯರಂಘ್ರಿ ಯುಗಳ
ವ್ಯೋಮ ಮಂಡಲವ-ನಾಶ್ರಯಿಸಿ ಸತ್ಕೀರ್ತಿನಿ
ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ [೧]
ಭವವೆಂಬ ಭಾಸ್ಕರ ತಪದಿಂದ ಬೆಂದು ಬಂ
ದವರ ಮಂದಸ್ಮಿತ ನೆಳಲಿಂದಲೀ
ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ
ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ [೨]
ವಿಳಿತ ಕರ್ಮ ಜ್ಞಾನ ಮಾರ್ಗಸ್ಥ ಜನರಿಗಾಗಿ
ಲ್ಲಿಹವು ಫಲ ಪುಷ್ಪ ಐಹಿಕಾ ಮುಷ್ಮಿಕಾ
ಮಹಿತ ಜಗನ್ನಾಥ ವಿಠ್ಠಲನೆಂಬ ಭುಜಗ ಹೃ
ದ್-ಗುಹದೊಳಿಪ್ಪದು ಮಾಯಿ ಮೂಷಕಗಳೋಡಿಸುತ [೩]
gurusatyavarareMba kalpaBUjA
dhareyoLagemma-nuddharisa baMtidako (pa)
SrImadhvamataveMbO BUmiyoLagudBavisi
rAma vEdavAsyaraMGri yugaLa
vyOma maMDalava-nASrayisi satkIrtini
ssIma SAKOpaSAKegaLiMda SOBisuta [1]
BavaveMba BAskara tapadiMda beMdu baM
davara maMdasmita neLaliMdalI
pravaNaraMtaHstApa kaLedu nityadali sa
tkavi dvijALigaligASritarAgi mereva [2]
viLita karma j~jAna mArgastha janarigAgi
llihavu Pala puShpa aihikA muShmikA
mahita jagannAtha viThThalaneMba Bujaga hRu
d-guhadoLippadu mAyi mUShakagaLODisuta [3]
Leave a Reply