Vanara vandita Srinivasage

Composer : Asigyaalu Sri Govinda dasaru

By Smt.Shubhalakshmi Rao

ವಾನರ ವಂದಿತ ಶ್ರೀನಿವಾಸಗೆ ಬುದ್ಧಿ |
ಏನನ್ನ ಹೆಳಬಾರದೇನೇ ತಾಯೀ ನೀ ನನ್ನ | ಪ.|

ಶ್ರಿನಿಧಿ ಪರನೆಂದು ನಂಬಿ ಬಂದ |
ಬಡ ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ | ೧ |

ಮೊರೆಹೊಕ್ಕವರ ಕರ ಪಿಡಿವೆನೆಂಬೊ |
ಘನ ಬಿರುದು ಉಳಿಸಿಕೋ ಎಂದ್ ಹರುಷದಿ ಸಿರಿದೇವಿ | ೨ |

ಉರಗ ಶಾಯಿ ಸಿರಿ ಗೋವಿಂದ ವಿಠ್ಠಲ |
ಉರಗಾದ್ರಿವರ ನರಹರಿಯೆ ತ್ವರತದಲ್ಲಿ | ೩ |


vAnara vaMdita SrInivAsage buddhi |
Enanna heLabAradEnE tAyI nI nanna | pa.|

Srinidhi paraneMdu naMbi baMda |
baDa prANiya poreyeMdu jAnaki dEviye | 1 |

morehokkavara kara piDiveneMbo |
Gana birudu uLisikO eMd haruShadi siridEvi | 2 |

uraga SAyi siri gOviMda viThThala |
uragAdrivara narahariye tvaratadalli | 3 |

Leave a Reply

Your email address will not be published. Required fields are marked *

You might also like

error: Content is protected !!