Surya sugunarya

Composer : Shri Prasannavenkata dasaru

By Smt.Shubhalakshmi Rao

Shri Vijayeendra Tirtharu – 1517 – 1614
Vrundavana: Kumbakona
Aradhana: Jyesta Krishna Trayodashi
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।


ಸೂರ್ಯ ಸುಗುಣಾರ್ಯ || ಪ ||
ಶ್ರೀ ವಿಜಯೀಂದ್ರಾರ್ಯ ಸದ್ವೈಷ್ಣವ ಕಮಲಕೆ || ಅ.ಪ ||

ಮೃಡದೇವ ನಾನೆಂದು |
ಅಡಿಗಡಿಗೆ ನುಡಿಯುವ |
ಕಡು ಮೂರ್ಖ ಮಾಯಿಗ್ರಂಥ |
ಕಡಲ ಶೋಷಿಪುದಕೆ || ೧ ||

ಮೂಲ ಮೂವತ್ತೇಳು |
ಪೇಳಿದ ಮಧ್ವಮುನಿ |
ವಾಲಾಗದಲ್ಲಿರೆ |
ಶೀಲ ಚಕ್ರವಾಕಕ್ಕೆ – ಸೂರ್ಯ || ೨ ||

ಅರವತ್ತು ಮೂರೊಂದು |
ಪಿರಿದು ವಿದ್ಯೆಯ ತೋರಿದ |
ಪರಮ ಪುರುಷನಿಪ್ಪ |
ಸುರಗಿರಿ ಸುತ್ತುತ್ತಿಪ್ಪ || ೩ ||

ಅಪ್ಪಯ್ಯ ದೀಕ್ಷಿತನ |
ತಪ್ಪು ನುಡಿಗಳನ್ನು |
ಒಪ್ಪಿಸಿ ಶ್ರುತಿಯಿಂದ ಮುಖ |
ಕಪ್ಪು ಮಾಡಿದ – ಸೂರ್ಯ || ೪ ||

ಕ್ಷೋಣಿಯೊಳ್ ವರ | ಕುಂಭ |
ಕೋಣಿ ಸಾರಂಗ | ಚಕ್ರ |
ಪಾಣಿ ಪದಕಂಜ |
ಕಾಣಿಸಿ ಕೊಡುವಂಥ || ೫ ||

ಶ್ರೀ ಜಾನಕೀಶ | ಪದಾಂ |
ಬುಜ ಮಧುಪಾ | ವಿ |
ರಾಜಿ ತನವ ಭಕ್ತಿ ಮಾನದಂಧ
ಕಾರಕೆ – ಸೂರ್ಯ || ೬||

ಪಂಕಜಾಕ್ಷ ಪ್ರಸನ್ನ |
ವೆಂಕಟ ವಿಠಲನ |
ಕಿಂಕರರಿಗೆ | ಭ |
ಯಂಕರ ಬಿಡಿಸುವ – ಸೂರ್ಯ || ೭ ||


sUrya suguNArya || pa ||
SrI vijayIMdrArya sadvaiShNava kamalake || a.pa ||

mRuDadEva nAneMdu |
aDigaDige nuDiyuva |
kaDu mUrKa mAyigraMtha |
kaDala SOShipudake || 1 ||

mUla mUvattELu |
pELida madhvamuni |
vAlAgadallire |
SIla cakravAkakke – sUrya || 2 ||

aravattu mUroMdu |
piridu vidyeya tOrida |
parama puruShanippa |
suragiri suttuttippa || 3 ||

appayya dIkShitana |
tappu nuDigaLannu |
oppisi SrutiyiMda muKa |
kappu mADida – sUrya || 4 ||

kShONiyoL vara | kuMBa |
kONi sAraMga | cakra |
pANi padakaMja |
kANisi koDuvaMtha || 5 ||

SrI jAnakISa | padAM |
buja madhupA | vi |
rAji tanava Bakti mAnadaMdha
kArake – sUrya || 6||

paMkajAkSha prasanna |
veMkaTa viThalana |
kiMkararige | Ba |
yaMkara biDisuva – sUrya || 7 ||

Leave a Reply

Your email address will not be published. Required fields are marked *

You might also like

error: Content is protected !!