Shri Vijayeendra yatiya

Composer : Shri Purandara dasaru

By Smt.Shubhalakshmi Rao

Shri Vijayeendra Tirtharu – 1517 – 1614
Vrundavana: Kumbakona
Aradhana: Jyesta Krishna Trayodashi
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।


ವಿಜಯೀಂದ್ರ ಯತಿಯ ನಾ ಕಂಡೆ |ಮುದಗೊಂಡೆ
ವಿಜಯ ಡಂಗುರ ಹೊಯಿಸಿ ಗಜವೇರಿ ಬರುತಿಪ್ಪ | ಅ.ಪ |

ನಿಜದಿ ಲಿಂಗಣ್ಣನ ಗೆಲಿದು | ಮಠವನು ಪಡೆದು |
ಸುಜನರ ಭಯ ಪರಿಹರಿಸುತ ಮೆರೆಯುವ [೧]

ಹರಿಯೇ ಪರನೆಂಬುವ ಸರ್ವ ಶಾಸ್ತ್ರ ಕೋವಿದನ
ಧರಣೀಶನುತ ವ್ಯಾಸಮುನಿಯ ವಿದ್ಯಾಸುತನ [೨]

ಸುಖಮುನಿಯಾಸ್ಥಾನ ರಾಜನ ವರತೇಜನ
ಅಕಳಂಕಮಹಿಮಾಸಿರಿ ಸುರೇಂದ್ರನ ಕುವರನ [೩]

ಚೌಷಷ್ಟಿ ಕಲೆಗಳರಿತವನ ಮಾಯಿಭೀಕರನ ಶ್ರೀಶ
ಗುರುಪುರಂದರವಿಠ್ಠಲನ್ನ ಭಜಿಪನ್ನ [೪]


vijayIMdra yatiya nA kaMDe |mudagoMDe
vijaya DaMgura hoyisi gajavEri barutippa | a.pa |

nijadi liMgaNNana gelidu | maThavanu paDedu |
sujanara Baya pariharisuta mereyuva [1]

hariyE paraneMbuva sarva SAstra kOvidana
dharaNISanuta vyAsamuniya vidyAsutana [2]

suKamuniyAsthAna rAjana varatEjana
akaLaMkamahimAsiri surEMdrana kuvarana [3]

cauShaShTi kalegaLaritavana mAyiBIkarana SrISa
gurupuraMdaraviThThalanna Bajipanna [4]

Leave a Reply

Your email address will not be published. Required fields are marked *

You might also like

error: Content is protected !!