Composer : Shri Tande muddumohana vittala
Shri Tande Muddu Mohana dasaru : 1865-1940
place: Karigiri (Devarayanadurga)
Aradhane : Chaitra Shudda Navami
GurugaLu: Shri Muddu Mohana Vittala Dasaru
||ಶ್ರೀ ಗೋವಿಂದ ಭಜನಾವಳಿ ||
ಶ್ರೀ ನಾರಾಯಣ ಜಯಗೋವಿಂದ
ಸದ್ಗುರು ಸಿಂಧೋ ಜಯಗೋವಿಂದ ||
ವೈಕುಂಠಾಲಯ ಜಯಗೋವಿಂದ
ಆಶ್ರಿತ ಬಂಧೋ ಜಯಗೋವಿಂದ ||
ಲಕ್ಷ್ಮೀ ನಾಯಕ ಜಯಗೋವಿಂದ
ದೋಷವಿದೂರ ಜಯಗೋವಿಂದ ||
ಬ್ರಹ್ಮೇಶಾರ್ಚಿತ ಜಯಗೋವಿಂದ
ಮತ್ಸ್ಯ ಶರೀರ ಜಯಗೋವಿಂದ ||
ಕಚ್ಛಪ ರೂಪೀ ಜಯಗೋವಿಂದ
ಮ್ಲೇಂಛ ಕುಠಾರ ಜಯಗೋವಿಂದ ||
ಆದಿವರಾಹ ಜಯಗೋವಿಂದ
ಚಿನ್ಮಯ ದೇಹ ಜಯಗೋವಿಂದ ||
ಶ್ರೀ ನರಸಿಂಹ ಜಯಗೋವಿಂದ
ವೇದಸುವೇದ್ಯ ಜಯಗೋವಿಂದ ||
ವಾಮನರೂಪೀ ಜಯಗೋವಿಂದ
ವೆಂಕಟನಾಥ ಜಯಗೋವಿಂದ ||
ಭಾರ್ಗವರಾಮಾ ಜಯಗೋವಿಂದ
ವೃದ್ಧಿವಿನೋದ ಜಯಗೋವಿಂದ ||
ರಾವಣ ಶತ್ರು ಜಯಗೋವಿಂದ
ಸಪ್ತಗಿರೀಶ ಜಯಗೋವಿಂದ ||
ರಾಕ್ಷಸ ಶತ್ರು ಜಯಗೋವಿಂದ
ಅದ್ಭುತಚರ್ಯ ಜಯಗೋವಿಂದ ||
ಗೋಕುಲ ಚಂದ್ರ ಜಯಗೋವಿಂದ
ನಾರದಗೇಯಾ ಜಯಗೋವಿಂದ ||
ಸೀತೆ ಸಹಾಯ ಜಯಗೋವಿಂದ
ಮಾರುತಿ ಸೇವ್ಯ ಜಯಗೋವಿಂದ ||
ಬುದ್ಧ ಶರೀರ ಜಯಗೋವಿಂದ
ಕಲ್ಕ್ಯಾವತಾರ ಜಯಗೋವಿಂದ ||
ಕೇಶವ ವಿಷ್ಣೋ ಕೃಷ್ಣ ಮುಕುಂದ
ವಾರಿಜನಾಭ ಶ್ರೀಧರ ರೂಪ
ತಾಕ್ಷ್ರ್ಯ ತುರಂಗ ಶ್ರೀದ ಶುಭಾಂಗ
ಸಜ್ಜನ ಸಂಗೇ ಚಂಚಲ ಪಾಂಗ ||
ದುರ್ಜನ ಭಂಗಂ ಸಜ್ಜನ ಸಂಗಂ
ದೇಹಿಸದಾಮೇ ದೇವವರೇಣ್ಯ
ಪಾಪವಿನಾಶಂ ಪುಣ್ಯಸಮೃದ್ಧಿಂ
ಕಾಯವಿರಕ್ತಿಂ ಕರ್ಮಸುರಕ್ತಿಂ ||
ಪಾದಯುಗೇತೇ ಪಾವನ ದಾಸ್ಯಂ
ನಿರ್ಮಲ ಭಕ್ತಿಂ ನಿಶ್ಚಲ ಬುದ್ಧಿಂ
ನಿಸ್ತುಲ ಸೇವಾಂ ದೇಹಿ ಸದಾಮೇ
ದೇವನಮಸ್ತೇ ||
ಪ್ರಸ್ತುತಿ ದಿವ್ಯಂ ಸ್ವೀಕುರು ತಂದೆ
ಮುದ್ದೂ ಮೋಹನ ವಿಠ್ಠಲಂ ವಂದೇ ||
||SrI gOviMda BajanAvaLi ||
SrI nArAyaNa jayagOviMda
sadguru siMdhO jayagOviMda ||
vaikuMThAlaya jayagOviMda
ASrita baMdhO jayagOviMda ||
lakShmI nAyaka jayagOviMda
dOShavidUra jayagOviMda ||
brahmESArcita jayagOviMda
matsya SarIra jayagOviMda ||
kacCapa rUpI jayagOviMda
mlEMCa kuThAra jayagOviMda ||
AdivarAha jayagOviMda
cinmaya dEha jayagOviMda ||
SrI narasiMha jayagOviMda
vEdasuvEdya jayagOviMda ||
vAmanarUpI jayagOviMda
veMkaTanAtha jayagOviMda ||
BArgavarAmA jayagOviMda
vRuddhivinOda jayagOviMda ||
rAvaNa Satru jayagOviMda
saptagirISa jayagOviMda ||
rAkShasa Satru jayagOviMda
adButacarya jayagOviMda ||
gOkula caMdra jayagOviMda
nAradagEyA jayagOviMda ||
sIte sahAya jayagOviMda
mAruti sEvya jayagOviMda ||
buddha SarIra jayagOviMda
kalkyAvatAra jayagOviMda ||
kESava viShNO kRuShNa mukuMda
vArijanABa SrIdhara rUpa
tAkShrya turaMga SrIda SuBAMga
sajjana saMgE caMcala pAMga ||
durjana BaMgaM sajjana saMgaM
dEhisadAmE dEvavarENya
pApavinASaM puNyasamRuddhiM
kAyaviraktiM karmasuraktiM ||
pAdayugEtE pAvana dAsyaM
nirmala BaktiM niScala buddhiM
nistula sEvAM dEhi sadAmE
dEvanamastE ||
prastuti divyaM svIkuru taMde
muddU mOhana viThThalaM vaMdE ||
Leave a Reply