Composer : Shri Shyamasundara dasaru
ದ್ವಿರದ ವದನ ಪಾಹಿ, ವಿಘ್ನ ವಿದೂರ |
ನಭೇಶ ಕೃಪಾಬ್ಧಿ ಗೌರಿ ಸುಕುಮಾರ || ಪ ||
ಸಿದ್ಧಿ ವಿನಾಯಕ | ವಿದ್ಯಾ ಪ್ರದಾಯಕ |
ಉದ್ಧರಿಸೈ ಸುಜನೋಪಕಾರಿ || ೧ ||
ಉಂದುರ ವಾಹನ | ಬಂಧ ವಿಮೋಚಕ |
ಚಂದಿರ ಶಾಪದ ಮಾರವಿದಾರ || ೨ ||
ಶ್ಯಾಮಸುಂದರ ಸ್ವಾಮಿಯ ನಾಮ |
ಪ್ರೇಮದಿ ಜಿಹ್ವೆಗೆ ಕರುಣಿಸುದಾರ || ೩ ||
dvirada vadana pAhi, viGna vidUra |
naBESa kRupAbdhi gauri sukumAra || pa ||
siddhi vinAyaka | vidyA pradAyaka |
uddharisai sujanOpakAri || 1 ||
uMdura vAhana | baMdha vimOcaka |
caMdira SApada mAravidAra || 2 ||
SyAmasuMdara svAmiya nAma |
prEmadi jihvege karuNisudAra || 3 ||
Leave a Reply