Palise Sharvani

Composer : Shri Shreesha vittala

By Smt.Shubhalakshmi Rao

ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ||

ಬಾಲನ ಮಾತನು ಲಾಲಿಸಿ ಬೇಗನೆ |
ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧||

ಸುಂದರವದನೆ ಮಂದಿಯ ರೋಗವ
ಕುಂದದೆ ಕಳೆದು ಆನಂದ ಕೊಡೆ ತಾಯೆ ||೨||

ನಾಗಶಯನ ವೈದ್ಯೇಶನ ರಾಣಿ |
ಜಾಗು ಮಾಡದೆ ಪೊರೆಯೆ ಭಮಿನಿ ||೩||

ನಿನ್ನ ಸಮಾನದಾತೆ ಕಾಣೆನೆಲ್ಲೂ ಮಾತೆ |
ಅನ್ಯರ ಬೇಡದ ಉನ್ನತ ಮನನೀಡೆ ||೪||

ದೋಷರಹಿತ ಮಾತೆ ಶ್ರೀಶ ವಿಠ್ಠಲ ತಾ |
ಪೋಷಿಪ ನಿನ್ನಯ ಭಾಷೆ ಲಾಲಿಸಿ ಬೇಗ ||೫||


pAlise SarvANi pannagavENi ||pa||

bAlana mAtanu lAlisi bEgane |
kAlakAlake haridhyAna mADise ||1||

suMdaravadane maMdiya rOgava
kuMdade kaLedu AnaMda koDe tAye ||2||

nAgaSayana vaidyESana rANi |
jAgu mADade poreye Bamini ||3||

ninna samAnadAte kANenellU mAte |
anyara bEDada unnata mananIDe ||4||

dOSharahita mAte SrISa viThThala tA |
pOShipa ninnaya BAShe lAlisi bEga ||5||

Leave a Reply

Your email address will not be published. Required fields are marked *

You might also like

error: Content is protected !!