Composer : Shri Shrida vittala
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ನಂಬಿದೆ ನಿನ್ನ ಶ್ರೀಗುರುಪೂರ್ಣ
ಬೆಂಬಿಡದೆ ನೀ ಕಾಯಬೇಕೆನ್ನ |ಪ|
ಸತ್ಯಪ್ರಿಯರತಿ ಪ್ರೀತಕುಮಾರ
ಸತ್ಯಸನಾತನೀ ಸತ್ಯಬೋಧಗುರು [೧]
ನಿತ್ಯಸತ್ಯ ವ್ರತ ಭೃತ್ಯ ಮನೋರಥ
ಅತ್ಯಂತ್~ ಹರುಷದಲಿ ಸನ್ಮತಯತ [೨]
ಶ್ರೀದವಿಠ್ಠಲನ ಪಾದ ಮಧುಪ ನಿತ್ಯ
ಸಾಧುವರ್ಯ ಕೃಪಾಸಾಗರ ಸತತ [೩]
naMbide ninna SrIgurupUrNa
beMbiDade nI kAyabEkenna |pa|
satyapriyarati prItakumAra
satyasanAtanI satyabOdhaguru [1]
nityasatya vrata BRutya manOratha
atyaMt~ haruShadali sanmatayata [2]
SrIdaviThThalana pAda madhupa nitya
sAdhuvarya kRupAsAgara satata [3]
Leave a Reply