Dheerendra guruvarya

Composer : Shri Varada vittala

By Smt.Shubhalakshmi Rao

Shri Dhirendra Tirtharu:
ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |
ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |
धरणीमंडले ख्यातं धैर्यादिगुणबृंहितं ।
धिकृताशेषवादीभं धीरसिंहगुरुं भजे ।
Aradhana – Phalguna Shudda Trayodashi
Vrundavana – Hosaritti


ಧೀರೇಂದ್ರ ಗುರುವರ್ಯ ಸಂಸಾರಾಭ್ಧಿ ದಾಟಿಸಯ್ಯ
ಸೇರಿದವರಭಿಷ್ಟ ಪೂರೈಸುತಾ
ವರದ ತೀರಾ ರಿತ್ತಿಯೊಳಿದ್ದು ತೋರುವ ಮಹಿಮೆಯು [ಪ]

ಕುಷ್ಠಾಭಗೇಂದ್ರಾಕ್ಷಯ ,
ಬಾಲಗ್ರಹ ದುಷ್ಟಾ ಪಿಶಾಚಿ
ಭಯ ಥಟ್ಟನೆ ಓಡಿಸಿ ಮುಟ್ಟಿ ಭಜಿಪರಿಗೆ
ಇಷ್ಟಾರ್ಥಗಳ ಕೊಡುವ ಶ್ರೇಷ್ಠ ಯತೀಂದ್ರ ಶ್ರೀ [೧]

ಯೋಗ್ಯತೆಗಳನರಿತು ಭಜಿಪರಿಗಾರೋಗ್ಯ
ಭಾಗ್ಯವಿತ್ತು ಭೋಗ್ಯ ಭೋಜನವಿತ್ತು
ಮುಗ್ಗಿಸಿ ವಿಷಯದಿ ಹಿಗ್ಗುವಂದದಿ ಮಾಳ್ಪ
ಭಾಗ್ಯನಿಧೇಂದ್ರ ಶ್ರೀ [೨]

ವಸುಧೇಂದ್ರ ಕರಕಮಲ – ಭಯ ಪರಿಹರಿಸೋ
ಎನ್ನಯ ಶಮಲಾ | ವರದಾ ಶ್ರೀವಾಸನ್ನ
ಕರುಣಾ ನಿಧಿಯೊಳುಳ್ಳ | ಪರವಾದಿಗ್ಗಜಗಳ
ತೋರಿದ ಮೇಗೇಂದ್ರ ಶ್ರೀ [೩]


dhIrEMdra guruvarya saMsArABdhi dATisayya
sEridavaraBiShTa pUraisutA
varada tIrA rittiyoLiddu tOruva mahimeyu [pa]

kuShThABagEMdrAkShaya ,
bAlagraha duShTA piSAci
Baya thaTTane ODisi muTTi Bajiparige
iShTArthagaLa koDuva SrEShTha yatIMdra SrI [1]

yOgyategaLanaritu BajiparigArOgya
BAgyavittu BOgya BOjanavittu
muggisi viShayadi higguvaMdadi mALpa
BAgyanidhEMdra SrI [2]

vasudhEMdra karakamala – Baya pariharisO
ennaya SamalA | varadA SrIvAsanna
karuNA nidhiyoLuLLa | paravAdiggajagaLa
tOrida mEgEMdra SrI [3]

Leave a Reply

Your email address will not be published. Required fields are marked *

You might also like

error: Content is protected !!