Composer : Shri Kamalesha Vittala [Surapurada Ananda dasaru]
ಕರೆದರೆ ಬರಬಾರದೆ ಗುರುವೇ [ ಪ ]
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು ನಿನ್ನ || ೧ ||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ ನಿನ್ನ || ೨ ||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರ ಈ ಸಮಯದಿ ನಿನ್ನ || ೩ ||
karedare barabArade guruvE [ pa ]
varamaMtrAlaya puramaMdira tava
caraNa sEvakaru karava mugidu ninna || 1 ||
haridAsaru susvara sammELadi
paravaSadali bAyderedu kUgi ninna || 2 ||
pUSarapita kamalESaviThThalana
dAsAgrEsara I samayadi ninna || 3 ||
Leave a Reply