Composer : Shri Hanumesha dasaru
Sri Satyajnana Tirtha
satyadhIrakarAbjottho j~nAnavairAgyasAgaraH |
satyaj~nAnAkhyataraNiH svAMtadhvAMtaM nikRRiMtatu
॥ सत्यधीरकराब्जोत्थो ज्ञानवैराग्यसागरः ।
सत्यज्ञानाख्यतरणिः स्वांतध्वांतं निकृंततु ॥
1906 to 1911
Aradhane – Magha Shuddha Ekadashi
Vrundavana – Rajamundry
ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು
ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು (೧)
ಕಷ್ಟಬಟ್ಟ ದಿವ್ಯ ಶ್ರೇಷ್ಠ ಮಾರ್ಗವು ಸಿಕ್ಕಿತಿನ್ನೇನಿನ್ನೇನು
ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು (೨)
ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು
ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು (೩)
satyaj~jAna tIrtharittaraMkitavannu innEninnEnu
nitya hariya Bajisuva adhikAriyAdeninnEninnEnu (1)
kaShTabaTTa divya SrEShTha mArgavu sikkitinnEninnEnu
eShTu pELali ennAdRuShTavu tereyitu innEninnEnu (2)
hanumESaviThalaneMbo nAma aMkitavittarinnEninnEnu
dinavu daivagaLige namisi bEDvadu tappitinnEninnEnu (3)
Leave a Reply