Vibudhendra Tirtharu

Composer : Shri Kurudi Raghavendrachar – Lakumeesha ankita

By Smt.Shubhalakshmi Rao

Shri Vibudhendra Tirtharu : 1435 – 1490
Aradhana : Margashira Shuddha dashami
Vrundavana – Tirunelveli [Tamraparni river]
ಅಕೇರಲಂ ತಥಾ ಸೇತುಮಾಗಂಗಂ ಚಾಹಿಮಾಲಯಂ |
ನಿರಾಕೃತಾದ್ವೈತಶೈವಂ ವಿಬುದೇಂದ್ರಗುರುಂ ಭಜೇ |
अकेरलं तथा सेतुमागंगं चाहिमालयं ।
निराकृताद्वैतशैवं विबुदेंद्रगुरुं भजे ।
Ashrama Gurugalu – Sri Ramachandra Tirtharu
Ashrama Shishyaru – Sri Jitamitra Tirtharu


ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ |
ಚರಣ ವಾರಿಜ ಸ್ತುತಿಪೆ || ಪ ||

ವರ ಅಹೋಬಲ ಹರಿಯು ಸ್ವಪ್ನದಿ |
ದೊರೆಯುವೆ ನಿಮಗೆ ಪರಮ ತೀರ್ಥರೆನೆ |
ನರಹರಿ ಹದಿನಾರು ಭುಜದಲಿ |
ತ್ವರ ಸುತೀರ್ಥದಿ ಬರಲಿಗೊಂಡಂಥ || ಅ.ಪ ||

ರಘುನಾಥ ಭಟ್ಟರೆನಿಸಿ ಪೂರ್ವದಿ ಸುಗುಣ ಪಂಡಿತರೆನಿಸೆ |
ಜಗದ ಬುಧರಿಂದ ಮಾನ್ಯರೆನಿಸಿದ ||
ನಗೆ ಮುಖ ರಾಮಚಂದ್ರತಿ ಮಿಗೆ ಸುಸಂಸ್ಕಾರದಿ ಯತಿಯಗೈಯ್ಯೆ |
ನಿಗಮ ಶಾಸ್ತ್ರದ ಪಥದಿ ನಡೆದಂಥ ||೧||

ಆದಿ ಶ್ರೀಪಾದರಾಜರಿಗೆ ಶ್ರೀ ವ್ಯಾಸರಾಜರಿಗೂ |
ಮೋದದಿ ವಿದ್ಯಾ ಬೋಧಕರು |ವಾದದಿ ದುರ್ವಾದಿಗಳ ಗೆದ್ದು ||
ಸಾಧಿಸಿ ಜಯ ಪತ್ರ ಪ್ರತಿದಿನ |ಮಾದೇವಿ ನರಹರಿಗೆ ಅರ್ಪಿಸಿ |
ಭೇದಮತ ಧ್ವಜ ಎತ್ತಿ ಮೆರೆದಂಥ ||೨||

ಐವತ್ತೈದು ವರ್ಷ ಶ್ರೀವೇದಾಂತ ರಾಜ್ಯವಾಳಿ |
ಕೋವಿದರನು ಪೋಷಿಸಿ |ಭಾವ ಶುದ್ಧಿಲಿ ಲಯವ ಚಿಂತಿಸಿ – ||
ಶ್ರೀಶ ಲಕುಮೀಶನಂಘ್ರಿಯ ತೋಷದಿಂದಲಿ ಒಲಿಸಿ |
ಮಾರ್ಗಶಿರ ಶುದ್ಧ ದಶಮಿ ವೃಂದಾವನ ಸೇರ್ದ ||೩||


tirunalvElili mereva guru vibudhEMdrara |
caraNa vArija stutipe || pa ||

vara ahObala hariyu svapnadi |
doreyuve nimage parama tIrtharene |
narahari hadinAru Bujadali |
tvara sutIrthadi baraligoMDaMtha || a.pa ||

raGunAtha BaTTarenisi pUrvadi suguNa paMDitarenise |
jagada budhariMda mAnyarenisida ||
nage muKa rAmacaMdrati mige susaMskAradi yatiyagaiyye |
nigama SAstrada pathadi naDedaMtha ||1||

Adi SrIpAdarAjarige SrI vyAsarAjarigU |
mOdadi vidyA bOdhakaru |vAdadi durvAdigaLa geddu ||
sAdhisi jaya patra pratidina |mAdEvi naraharige arpisi |
BEdamata dhvaja etti meredaMtha ||2||

aivattaidu varSha SrIvEdAMta rAjyavALi |
kOvidaranu pOShisi |BAva Suddhili layava ciMtisi – ||
SrISa lakumISanaMGriya tOShadiMdali olisi |
mArgaSira Suddha daSami vRuMdAvana sErda ||3||

Leave a Reply

Your email address will not be published. Required fields are marked *

You might also like

error: Content is protected !!