Chandra gunasandra

Composer : Shri Varadagopala vittala

By Smt.Shubhalakshmi Rao

ಚಂದ್ರಾ ಗುಣಸಾಂದ್ರ ರಾಘ-
ವೇಂದ್ರ ಗುರು ಸದ್ವೈಷ್ಣವ ಕುಮುದಕೆ | ಪ |

ಶ್ರೀ ರಘುರಾಮ ಪದಾಂಬುಜ ಭೃಂಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ | ೧ |

ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ | ೨ |

ವರದ ಗೋಪಾಲವಿಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ | ೩ |


caMdrA guNasAMdra – rAGa-
vEMdra guru sadvaiShNava kumudake | pa |

SrI raGurAma padAMbuja BRuMga
mArutamata SuBavArinidhige pUrNa | 1 |

SrIkara hariya nirAkarisuva duShTa
BIkara mAygaLa muKakamalake pUrNa | 2 |

varada gOpAlaviThalana vArutege
haruSha baDuva hariBakuta cakOrake | 3 |

Leave a Reply

You might also like

error: Content is protected !!