Composer : Shri Purandara dasaru
ಶ್ರೀಪತಿಯ ನಾಭಿ ಕಮಲದಿಂದ ಅಜ ಜನಿಸಿದನು |
ಅಜನ ಪುತ್ರರೆ ಸನಕಾದಿಗಳು |
ಸನಕಾದಿಗಳ ಶಿಷ್ಯರೇ ದೂರ್ವಾಸರು |
ದೂರ್ವಾಸರ ಶಿಷ್ಯರೇ ಪರತೀರ್ಥರು |
ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು |
ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು |
ಪ್ರಾಜ್ಞತೀರ್ಥರ ಶಿಷ್ಯರೇ ನಮ್ ಅಚ್ಯುತ ಪ್ರೇಕ್ಷರು |
ಅಚ್ಯುತಪ್ರೇಕ್ಷರ ಕರ ಸಂಜಾತರೇ ಮಹಾ ಭಾಷ್ಯಕಾರರು |
ಮಹಾಭಾಷ್ಯಕಾರರೇ ಗುರು ಮುಖ್ಯಪ್ರಾಣರು |
ಗುರುಮುಖ್ಯ ಪ್ರಾಣ ಪತಿ ನಮ್ಮ ಪುರಂದರ ವಿಠ್ಠಲ ದಾಸರಿಗೆ ನಮೋ ನಮ: ||
SrIpatiya nABi kamaladiMda aja janisidanu |
ajana putrare sanakAdigaLu |
sanakAdigaLa SiShyarE dUrvAsaru |
dUrvAsara SiShyarE paratIrtharu |
paratIrthara SiShyarE satyapraj~jaru |
satyapraj~jara SiShyarE prAj~jatIrtharu |
prAj~jatIrthara SiShyarE nam acyuta prEkSharu |
acyutaprEkShara kara saMjAtarE mahA BAShyakAraru |
mahABAShyakArarE gurumuKyaprANaru |
gurumuKya prANa pati namma puraMdara viThThala dAsarige namO nama: ||

Leave a Reply
You must be logged in to post a comment.