Composer : Shri Mahipati dasaru
ಸಿದ್ಧ ನೋಡಿರೋ ಸಾಕ್ಷಾತ್ಕಾರವ
ಸಿದ್ಧ ನೋಡಿರೋ [ಪ]
ಸಾಧುಕಾ ದಸ್ತ ಪಂಜ ಲೇಣಾ
ಸಾಧುಕೆ ಸಂಗ ಕರನಾ |
ಸಾಧ್ಯವಾಗದು ಸದ್ಗುರು ಕರುಣಾ-ನಿ
ಧರಿಯೊ ಜಾಣಾ (೧)
ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾ
ಇಹಪರ ಅವಗಾನಂದಾ |
ದೇಹ ಭ್ರಾಂತಿಗೆ ಸಿಲುಕದೆಂದಾ
ವಹೀ ಖುದಾಕಾ ಬಂದಾ (೨)
ಪಾಕದಿಲ್ಲಾ ಸುಜೀರ ಕರಣಾ
ಯಕೀನ ಸಾಬೀತ ರಾಹಾಣಾ |
ಟಾಕ ತ್ಯಾಭವ ಮೀ ತೂ ಪಣಾ
ಐಕ್ಯವಿದು ಭೂಷಣಾ (೩)
ನಿಸದಿನ ಕರಿಮಕ ಹೊಯಾರಾ
ವಾಸುದೇವ ಸಾಹಕಾರಾ |
ವಿಶ್ವ ವ್ಯಾಪಕಾ ಮಹ್ಣುನಿ ಸ್ಮರಾ
ಲೇಸು ಅವನ ಸಂಸಾರಾ (೪)
ಮೂವಿಧ ಪರಿಯಲಿ ಹೇಳಿದ ಭಾಷಾ
ಮಹಾ ಗುರುವಿನ ಉಪದೇಶಾ |
ಮಹಿಪತಿಗಾಯಿತು ಅತಿ ಸಂತೋಷಾ
ಜೀವಕ ಭವ ಭಯ ನಾಶಾ (೫)
siddha nODirO sAkShAtkArava
siddha nODirO [pa]
sAdhukA dasta paMja lENA
sAdhuke saMga karanA |
sAdhyavAgadu sadguru karuNA-ni
dhariyo jANA (1)
bAhyAMtri jO pAhe gOviMdA
ihapara avagAnaMdA |
dEha BrAMtige silukadeMdA
vahI KudAkA baMdA (2)
pAkadillA sujIra karaNA
yakIna sAbIta rAhANA |
TAka tyABava mI tU paNA
aikyavidu BUShaNA (3)
nisadina karimaka hoyArA
vAsudEva sAhakArA |
viSva vyApakA mahNuni smarA
lEsu avana saMsArA (4)
mUvidha pariyali hELida BAShA
mahA guruvina upadESA |
mahipatigAyitu ati saMtOShA
jIvaka Bava Baya nASA (5)

Leave a Reply
You must be logged in to post a comment.