Composer : Shri Prasannavenkata dasaru
ದೇವ ದೇವೇಶ ವೆಂಕಟೇಶ
ಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ]
ಕಾಮಿತ ಫಲಧಾತ ಜಗದಾಧ್ಯಾಕ್ಷ
ಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀ
ಮಾವಧೂ ಮನೋಹರ ತ್ರಿಧಾಮ
ಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧]
ರಾಕೇಂದು ರವಿಕೋಟಿ ಸುತೇಜ ಸ್ವಾಮಿ
ನಾಕಪಾರ್ಚಿತ ಪದಾಂಬೋಜ
ವ್ಯಾಕೀರ್ಣಾ-ನೇಕಾಜಾಂಡಾಂ-ಕಿತಾ-ವ್ಯಾಕೃತ
ಶ್ರೀಕಾರ ಸಾಕಾರ ಲೋಕೇಕ ಪೂಜ್ಯ [೨]
ಅನಂತಗುಣ ಪರಿಪೂರ್ಣ ಸ್ವಾಮಿ
ಆನತಜನ ಬುಧಾಭರ್ಣ, ಧೇನು
ಗಿರಿನಾಥ ದಾನಿ ಪ್ರಸನ್ವೆಂಕಟ
ಜ್ಞಾನಾನಂದ ನಿತ್ಯತೇ ನಮೋ ಕರುಣಿ [೩]
dEva dEvESa veMkaTESa
SrIvidhAta vaMdya BUvaikuMThESa [pa]
kAmita phaladhAta jagadAdhyAkSha
sAmagAnapriya sura satpakSha, SrI
mAvadhU manOhara tridhAma
SrIrAma suprEmAbdhi kOmala kukSha [1]
rAkEMdu ravikOTi sutEja svAmi
nAkapArcita padAMbOja
vyAkIrNA-nEkAjAMDAM-kitA-vyAkRuta
SrIkAra sAkAra lOkEka pUjya [2]
anaMtaguNa paripUrNa svAmi
Anatajana budhABarNa, dhEnu
girinAtha dAni prasanveMkaTa
j~jAnAnaMda nityatE namO karuNi [3]
Leave a Reply