Indu Paramananda

Composer: Shri Kakhandaki Krishna dasaru

By Smt.Shubhalakshmi Rao

ಇಂದು ಪರಮಾನಂದ |
ನಮಗ ಮುಕುಂದನ ಕೃಪೆಯಿಂದಾ |
ಕಮಲ ಮಕ |
ಭ್ರಮರ ಸಂಗ ಛಂದದಲಾಯಿತು [೧]

ವೇಗದಿಂದಲಿ ನೋಡೀ |
ಸಕಲರು | ಭಾಗವತರು ಕೂಡಿ |
ಭಾಗಿರಥೀ ಪಡೆದ ನಾಗಶಾಯಿಯ |
ನಿಗ ಮಾಗ ಮಯುಕ್ತದಿ | ಈಗ ಪಾಡಿದೆವೆಂದು [೨]

ಸಂದಿದ ದೋಷಾದಿಗಳು ಚೂಕಿ |
ಕುಂದಿ ತೊಲಗಿದವು ತಂದೆ ಮಹಿಪತಿ |
ನಂದನ ಪ್ರಿಯನಾನಂದ ಕರುಣದೀ [೩]


iMdu paramAnaMda |
namaga mukuMdana kRupeyiMdA |
kamala maka |
Bramara saMga CaMdadalAyitu [1]

vEgadiMdali nODI |
sakalaru | BAgavataru kUDi |
BAgirathI paDeda nAgaSAyiya |
niga mAga mayuktadi | Iga pADideveMdu [2]

saMdida dOShAdigaLu cUki |
kuMdi tolagidavu taMde mahipati |
naMdana priyanAnaMda karuNadI [3]

Leave a Reply

Your email address will not be published. Required fields are marked *

You might also like

error: Content is protected !!