Composer : Shri Mahipati dasaru
ಸಮಜೊ ಭಾಯಿ ಸಕುನಾ ಚಾರೊ ಖುದಾಕಾ
ತೆಲಗು ಕನ್ನಡ ತುರಕಾರೆ ವಂದೇ ಸುಖ [ಪ]
ದೇಖೊ ಭೈ ದಿಸತಾ ತುಮನಾ
ನಜರೋಮೆ ನಜರೋಮೆ ತನ್ನೊಳಗದೆ ಅತಿ
ಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ
ಸದ್ಗುರು ವಚನ ಶೋಧುನಿ ಪಾಹಾ
ಸಪ್ರೇಮ ಸಪ್ರೇಮ, ಚುಡುವಯ್ಯ
ಉನ್ನದಿ ಪೂರ್ಣ ಘನ ಮಹಿಮೆ [೧]
ಘ್ಯಾರೆ ವಳಖೂನಿ ಸಾರಾಸಾರಾ
ನಿವಡೂನಿ ನಿವಡೂನಿ, ನಜರ ಹುಜರ
ದೇಖೋ ಯಾರಾ ಹೈಗನೀ ಹೈಗನಿ,
ಜನ್ಮಕ ಬಂದು ಮಾಡುವದೆ
ಸಾಧನೀ ಸಾಧನೀ, ಮಂಚಿ ಉನ್ನದಿ
ನಕಳೆ ಸದ್ಗುರು ಪಾವುನಿ [೨]
ಎಲ್ಲಾ ಒಂದೇ ಮಾತಿನ ಸೊಗಸು
ಸಿವನಾಟಾ ಸಿವನಾಟಾ,
ಆಪಸಮೆ ಆಪ ಲಢೆನಾ
ಸಬ ಝೂಟಾ ಸಬ ಝೂಟಾ,
ಚೆಪ್ಪೆವೈಯ್ಯ ಎಂದರ ಹೇಳುವ
ಗುರು ನೀಠಾ ಗುರುನೀಠಾ, ಆನಂದ ಆಹೆ
ತುಜ ಮಹಿಪತಿ ಸುಖ ಮೋಠಾ [೩]
samajo BAyi sakunA cAro KudAkA
telagu kannaDa turakAre vaMdE suKa [pa]
dEkho bhai disatA tumanA
najarOme najarOme tannoLagade ati
sUkShmavAgi tiLakOme tiLakOme
sadguru vacana SOdhuni pAhA
saprEma saprEma, cuDuvayya
unnadi pUrNa Gana mahime [1]
ghyAre vaLaKUni sArAsArA
nivaDUni nivaDUni, najara hujara
dEKO yArA haiganI haigani,
janmaka baMdu mADuvade
sAdhanI sAdhanI, maMci unnadi
nakaLe sadguru pAvuni [2]
ellA oMdE mAtina sogasu
sivanATA sivanATA,
Apasame Apa laDhenA
saba JUTA saba JUTA,
ceppevaiyya eMdara hELuva
guru nIThA gurunIThA, AnaMda Ahe
tuja mahipati suKa mOThA [3]
Leave a Reply