Composer : Shri Kanakadasaru
ನಿತ್ಯಂ ಪುರುಷೋತ್ತಮಂ ನ್ಯಾಯಂ –
ಅಪಮೃತ್ಯುಂ ಸಂಕಟ ಹರಣಂ (ಪ)
ಪರಲೋಕ ಸಾಧನ ಕರುಣಾಕರಂ
ಶರಣಾಗತ ಜನಾಧಾರಂ
ಸರಸಿಜಭವ ಭವರೋಗ ಸಂಹಾರಂ
ಪುರುಷೋತ್ತಮ ಘೋರವಿಹಾರಂ [೧]
ಜ್ಞಾನಭಕ್ತಿ ವೈರಾಗ್ಯ ಸುಜಾತಂ
ಜನನ ಮರಣ ರಹಿತ ಜಲನಿಧಿ ಪೋತಂ
ಘನ ದಾರಿದ್ರ್ಯ ರವಿ ತಾರಾನಾಥಂ
ಅನುಶ್ರುತ ವೈಭವ ಮಂಗಲಗೀತಂ [೨]
ಭೂರಿಭುವನ ಜೀವನಗುಣಂ –
ಗಂಭೀರಸಾರ ಪಲ್ಲವ ನಿಕರಾಭರಣಂ
ನಾರದ ವಾಲ್ಮೀಕ್ಯಂತಃಕರಣಂ
ವರದಾದಿಕೇಶವ ನಾದ ನಿತ್ಯಸ್ಮರಣಂ [೩]
nityaM puruShOttamaM nyAyaM –
apamRutyuM saMkaTa haraNaM (pa)
paralOka sAdhana karuNAkaraM
SaraNAgata janAdhAraM
sarasijaBava BavarOga saMhAraM
puruShOttama GOravihAraM [1]
j~jAnaBakti vairAgya sujAtaM
janana maraNa rahita jalanidhi pOtaM
Gana dAridrya ravi tArAnAthaM
anuSruta vaiBava maMgalagItaM [2]
BUriBuvana jIvanaguNaM –
gaMBIrasAra pallava nikarABaraNaM
nArada vAlmIkyaMtaHkaraNaM
varadAdikESava nAda nityasmaraNaM [3]
Leave a Reply