Composer : Shri Jagannatha dasaru
ಲಂಬೋದರ ರಕ್ತಾಂಬರಧರ ||ಪ||
ಅಂಬರಾಧೀಶ್ವರ ಗೌರಿಕುಮಾರ ||ಅ.ಪ||
ಸಿಂಧುರ ವದನ ಅರವಿಂದ ಸುಂದರ
ವಿಘ್ನಾಂಧಕಾರ ಶರಚ್ಚಂದಿರ ಧೀರ ||೧||
ವರ ಪಾಶಾಂಕುಶ ದಂಡ ಧರ, ಸುಮೋಹಕ
ಶೂರ್ಪ ಕರಣ ತ್ವಚ್ಛರಣ, ಪಂಕಜಗೆ ನಮಿಪೆ ||೨||
ಜಗನ್ನಾಥವಿಠಲನ ಮಗನಾಗಿ, ದ್ವಾಪರ
ಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩||
laMbOdara raktAMbaradhara ||pa||
aMbarAdhISvara gaurikumAra ||a.pa||
siMdhura vadana araviMda suMdara
viGnAMdhakAra SaraccaMdira dhIra ||1||
vara pASAMkuSa daMDa dhara, sumOhaka
SUrpa karaNa tvacCaraNa, paMkajage namipe ||2||
jagannAthaviThalana maganAgi, dvApara
yugadali janisida suguNa nI salahO ||3||
Leave a Reply