Composer : Shri Gurujagannatha dasaru
ಮೂಷಕ ವಾಹನ ದೋಷ ವಿನಾಶನ
ದೋಷವ ನೋಡದೆ ಪೋಷಿಸು ಎನ್ನ ||ಪ||
ಶೇಷಶಯನನ ವಿಶೇಷ ಜ್ಞಾನವನಿತ್ತು |
ಈಶಣತ್ರಯ ಭವ ಸೋಶವಗೈಸೋ ||೧||
ನವ ವಿಧ ಭಕುತಿಯು ಸವನತ್ರಿ ಪೂಜೆಯು |
ನವ ನವ ಪಾಲಿಸೋ ಭವವರ ಪುತ್ರನೇ ||೨||
ಪಾತಕವನ ಧೂಮಕೇತುವೆ ಗುರು ಜಗನ್ನಾಥ
ವಿಠ್ಠಲ ಸಂಪ್ರೀತಿ ಪಾತ್ರನು ನೀನೈ ||೩||
mUShaka vAhana dOSha vinASana
dOShava nODade pOShisu enna ||pa||
SEShaSayanana viSESha j~jAnavanittu |
ISaNatraya Bava sOshavagaisO ||1||
nava vidha Bakutiyu savanatri pUjeyu |
nava nava pAlisO Bavavara putranE ||2||
pAtakavana dhUmakEtuve guru jagannAtha
viThThala saMprIti pAtranu nInai ||3||
Leave a Reply