Vittala Pandari

Composer : Shri Shrida vittala dasaru

Kum.Harini and Smt.Viraja

ಏನಿದು ಕೌತುಕವೋ ವಿಠಲಾ ನೀನಿಲ್ಲಿಗೆ ಬಂದ್ಯಾ
ವಿಠಲ ಪಂಢರ ಪುರಿಯನೆ ಬಿಟ್ಟು |
ವಿಠಲ ನೀನಿಲ್ಲಿಗೆ ಬಂದ್ಯಾ ||ಪ||

ಮಧ್ವದ್ವೇಷಿಗಳು ಮಾಡುವ
ಪದ್ಧತಿಯನೆ ಕಂಡು ವಿಠಲಾ |
ಸದ್ದು ಮಾಡದೇ ಕದ್ದು ಕಳ್ಳ
ನಿಂತಿದ್ದಿಲ್ಲಿಗೆ ಬಂದ್ಯಾ ವಿಠಲಾ ||೧||

ಮಿಥ್ಯಾವಾದಿಗಳು ನಿನ್ನ
ಸುತ್ತು ಮುತ್ತಿಕೊಂಡು ವಿಠಲ |
ಅತ್ತು ಕರೆದು ಕೂಗುತ್ತಿರೆ ಬಲು
ಬ್ಯಾಸತ್ತ್- ಹೊರಟುಬಂದ್ಯಾ ವಿಠಲಾ ||೨||

ಶ್ರೀದವಿಠ್ಠಲ ನಿನ್ನ ಸದ್ಗುಣ
ವೇದ ಶಾಸ್ತ್ರದಲ್ಲಿ ವಿಠಲಾ |
ಶೋದಿಸಿ ನೋಡುವ ಭೂದೇವರಿಗೊಲಿ-
ದಾದರಿಸಲು ಬಂದ್ಯಾ ವಿಠಲ ||೩||


Enidu kautukavO viThalA nInillige baMdyA
viThala paMDhara puriyane biTTu |
viThala nInillige baMdyA ||pa||

madhvadvEShigaLu mADuva
paddhatiyane kaMDu viThalA |
saddu mADadE kaddu kaLLa
niMtiddillige baMdyA viThalA ||1||

mithyAvAdigaLu ninna
suttu muttikoMDu viThala |
attu karedu kUguttire balu
byAsatt- horaTubaMdyA viThalA ||2||

SrIdaviThThala ninna sadguNa
vEda SAstradalli viThalA |
SOdisi nODuva BUdEvarigoli-
dAdarisalu baMdyA viThala ||3||

Leave a Reply

Your email address will not be published. Required fields are marked *

You might also like

error: Content is protected !!