Guru Satyadhiraja

Composer : Shri Prasannavenkata dasaru

By Smt.Shubhalakshmi Rao

Shri Satyadhiraja tirtharu : 1670
Aradhane: Ashada shuddha navami
Brundavana: Rayavelur


ಗುರು ಸತ್ಯಾಧಿರಾಜ ಸುಜನ ತಾರಾರಾಜ
ಪೊರೆ ಎನ್ನ ಕಲ್ಪಭೂಜ [ಪ]
ಸ್ಮರನಯ್ಯನ ಸಿರಿಚರಣಕಮಲ ಭೃಂಗ
ವಿರತ್ಯಾದಿ ಗುಣೋತ್ತುಂಗ ಶುಭಾಂಗ [ಅ.ಪ.]

ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇ
ಸರಿಯ ಕಂಡೋಡುವಂತೆ
ಧರೆಯೊಳು ದುರ್ವಾದಿಗಳು ನಿನ್ನಿದಿರು ಸಂ
ಚರಿಸಲಂಜುವರ್-ಅಮ್ಮಮ್ಮ ಮಹಿಮ [೧]

ಕಾಲವರಿತು ಸ್ನಾನ ಮೌನ ಜಪ ಋಕ್
ಜಾಲ ವ್ಯಾಖ್ಯಾನಗಳ
ಪೇಳಿ ಶ್ರೀರಾಮನ ಮೆಚ್ಚಿಸುವ ಪೂತ
ಶೀಲ ತತ್ವಕಲ್ಲೋಕ ವಿಶಾಲ [೨]

ಹಾಟಕಕು-ವಧುಕಾಂಕ್ಷೆ ರಹಿತ
ಪ್ರಸನ್ನವೆಂಕಟಪತಿ ಪದ ದ್ವಯವ
ತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರ
ಕಟ ಸಂಜಾತ ಸುಪ್ರೀತ [೩]


guru satyAdhirAja sujana tArArAja
pore enna kalpaBUja [pa]
smaranayyana siricaraNakamala BRuMga
viratyAdi guNOttuMga SuBAMga [a.pa.]

kariviMDu SaMkeyillade tiruguta kE
sariya kaMDODuvaMte
dhareyoLu durvAdigaLu ninnidiru saM
carisalaMjuvar-ammamma mahima [1]

kAlavaritu snAna mauna japa Ruk
jAla vyAKyAnagaLa
pELi SrIrAmana meccisuva pUta
SIla tatvakallOka viSAla [2]

hATakaku-vadhukAMkShe rahita
prasannaveMkaTapati pada dvayava
truTiyoLagala satyABinava tIrthakara
kaTa saMjAta suprIta [3]

Leave a Reply

Your email address will not be published. Required fields are marked *

You might also like

error: Content is protected !!