Composer : Shri Indiresha
ಆರತಿ ಜಯ ತುಳಸೀ ಕಾರ್ತೀಕ ದಾಮೋದರನರಸಿ ||
ನೀರನು ಎರದು ನೀರೆಯರ ಮನ್ನಿಸಿ
ಭಾರಿ ಸುಖವ ಸುರಿಸಿ ಮೆರೆಯುವಿ ||ಅ.ಪ.||
ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿ
ಸರ್ವ ಮಾನ್ಯಳೆನಿಸಿ ಮೆರೆಯುವಿ ||೧||
ರಾಧ ಮಾಧವರೊಂದಿಗೆ ವಾಸಿಪ
ಇಂದಿರೇಶನ ರಾಣಿ ಎಂದೆನಿಸಿ || ೨||
Arati jaya tuLasI kArtIka dAmOdaranarasi ||
neeranu eradu neereyara mannisi
bhaari sukhava surisi mereyuvi ||a.pa.||
maneya hittalada aMgaLadoL nelesi
sarva mAnyaLenisi mereyuvi ||1||
rAdha mAdhavaroMdige vAsipa
iMdirEshana rANi eMdenisi || 2||
Leave a Reply