Kelano hari talano

Composer : Shri Purandara dasaru

By Kum.Manyashree

ಕೇಳನೋ ಹರಿ ತಾಳನೋ ||ಪ||

ತಾಳ ಮೇಳ ಎಲ್ಲ ಇದ್ದು, ಪ್ರೇಮವಿಲ್ಲದ ಗಾನ ||ಅ||

ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ |೧|

ಅಡಿಗಡಿಗ್-ಆನಂದಭಾಷ್ಪ ಪುಳಕ ಬಿದ್ದು
ನಡೆನುಡಿಗೆ ಶ್ರೀ ಹರಿ ಎನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಮಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ |೩|


kELanO hari tALanO ||pa||

tALa mELa ella iddu, prEmavillada gAna ||a||

taMbUri modalAda aKiLa vAdyagaLiddu
koMbu koLalu dhvani svaragaLiddu
tuMburu nAradara gAna kELuva hari
naMbalAra I DaMBakada kUgATa |1|

aDigaDig-AnaMdaBAShpa puLaka biddu
naDenuDige SrI hari ennuta
dRuDha Baktaranu kUDi hari kIrtane mADi
kaDege puraMdaraviThalaneMdare kELva |3|

Leave a Reply

Your email address will not be published. Required fields are marked *

You might also like

error: Content is protected !!