Composer : Shri Tande venkatesha vittala
ರಾಘವೇಂದ್ರ ಯತಿ ಮಾನತೋಸ್ಮಿ ಸತತಂ
ಮಧ್ವಾಗಮ ನಿಪುಣಂ [ ಪ]
ವಿದ್ವದಾರ್ಯ ಪರಮಾದ್ಭುತಚರ್ಯಂ |
ಅದ್ವೈತಾಂಕುರ ಧ್ವಂಸನ ಧುರ್ಯಂ |
ಸದ್ವೈಷ್ಣವ ಪಾದ್ಮೋದಯ ಸೂರ್ಯಂ |
ಪ್ರದ್ವೇಷೀ ಹೃದ್ಭೇಧನ ತೂರ್ಯಂ |೧|
ನಿಖಿಳ ಸುಗುಣಗಣ ವಿಕಸಿತವಪುಷಂ |
ಪ್ರಕಟಾಪ್ರಕಟ ಸುಮಹಿಮ ವಿಲಾಸಂ |
ಸಕಲಾಭೀಷ್ಟದ ಪ್ರಸರಿತ ತೋಷಂ |
ನಕುಲಾಗ್ರಜ ಪದಧೃತ ಶುಭಶೀರ್ಷಂ |೨|
ತಂದೆ ವೇಂಕಟೇಶ ವಿಠ್ಠಲ ಭಕ್ತಂ |
ದ್ವಂದ್ವ ಸಮರ್ಪಣ ಕಾರ್ಯಾಸಕ್ತಂ |
ವಂದಿತ ಜನ ಸುರಭೂರುಹ ವ್ಯಕ್ತಂ |
ಮಂದಮತಿಂ ಮಾಂ ಪಾಲಯನಿರುತಂ |೩|
rAGavEMdra yati mAnatOsmi satataM
madhvAgama nipuNaM [ pa]
vidvadArya paramAdButacaryaM |
advaitAMkura dhvaMsana dhuryaM |
sadvaiShNava pAdmOdaya sUryaM |
pradvEShI hRudBEdhana tUryaM |1|
niKiLa suguNagaNa vikasitavapuShaM |
prakaTAprakaTa sumahima vilAsaM |
sakalABIShTada prasarita tOShaM |
nakulAgraja padadhRuta SuBaSIrShaM |2|
taMde vEMkaTESa viThThala BaktaM |
dvaMdva samarpaNa kAryAsaktaM |
vaMdita jana suraBUruha vyaktaM |
maMdamatiM mAM pAlayanirutaM |3|
Leave a Reply